Wednesday 30 September 2015

Gnanayogi The amazing Spiritual writer

   We are from Gnanayogi publication. Today we are here to tell you about a great author, a great Spiritual writer "Gnanayogi". Basically his mother tongue is Kannada. He has written more the 100 books in kannada version till now; And he is still writing. We are very much impressed by his writings. Really his writings are boon to mankind. Every human being can learn from his writings and make his life useful and fruitful.So we decided to bring this abundant light of knowledge abiding in him to every one, so that every person could be benefited by his enormous knowledge by reading the books written by him, and every person could make his life better and fruitful.  

- Gnanayogi Publication team
visit: http://www.gnanayogi.com


  ಲೇಖಕ "ಜ್ಞಾನಯೋಗಿ" ಅವರನ್ನು ಕುರಿತು

 

     ಇಂದು ನಾವು ಒಬ್ಬ ಅದ್ಭುತ ಲೇಖಕರಾದ, ಆಧ್ಯಾತ್ಮಿಕ ಲೇಖಕರಾದ "ಜ್ಞಾನಯೋಗಿ" ಅವರನ್ನು ಕುರಿತು ಹೇಳುತ್ತಿದ್ದೇವೆ. ಜ್ಞಾನಯೋಗಿ ಅವರ ಮಾತೃಭಾಷೆ ಕನ್ನಡ. ತಮ್ಮ ಮಾತೃಭಾಷೆಯಲ್ಲಿ ಈ ಲೇಖಕರು ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇಂದಿಗೂ ಅವರು ತಮ್ಮ ಬರವಣಿಗೆಯನ್ನು ಮುಂದುವರೆಸಿದ್ದಾರೆ.

     ಲೇಖಕ ಜ್ಞಾನಯೋಗಿ ಅವರ ಲೇಖನಗಳಿಂದ ನಾವು ಬಹಳಷ್ಟು ಪ್ರಭಾವಿತರಾದೆವು. ಅವರಲ್ಲಿ ಅಡಗಿರುವ ಈ ಅಪಾರವಾದ ಜ್ಞಾನದ ಬೆಳಕು ಪ್ರತಿಯೊಬ್ಬ ಮನುಜನನ್ನೂ ತಲುಪಬೇಕು, ಪ್ರತಿಯೊಬ್ಬ ಮನುಜನೂ ಇವರ ಲೇಖನಗಳ ಲಾಭವನ್ನು ಪಡೆದುಕೊಂಡು ತಮ್ಮ ಜೀವನವನ್ನು ಸುಖಮಯ ಹಾಗೂ ಸಾರ್ಥಕ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ನಮ್ಮ "ಜ್ಞಾನಯೋಗಿ ಪಬ್ಲಿಕೇಷನ್ ಟೀಮ್" ತೀವ್ರವಾಗಿ ಕೃಷಿ ಮಾಡುತ್ತಿದೆ. ಇವರು ಬರೆದಿರುವ ನೂರಕ್ಕೂ ಹೆಚ್ಚು ಕೃತಿಗಳಲ್ಲಿ ಈ ವರೆಗೆ 23 ಕೃತಿಗಳನ್ನು ನಮ್ಮ ಜ್ಞಾನಯೋಗಿ ಪಬ್ಲಿಕೇಷನ್ ಹೊರ ತಂದಿದೆ. ಆದಷ್ಟೂ ಬೇಗ ಇವರ ಕೃತಿಗಳನ್ನು ಆಂಗ್ಲ ಭಾಷೆಯಲ್ಲೂ ಹೊರತರಬೇಕೆಂಬ ಯೋಜನೆಯನ್ನು ಹೊಂದಿದೆ. ಇವರು ಬರೆದಿರುವ ಪ್ರತಿಯೊಂದು ಕೃತಿಯ ಪ್ರತಿಯೊಂದು ಪುಟವೂ ಓದುಗರ ಮನಸ್ಸನ್ನು ಸೂರೆಗೊಳ್ಳುತ್ತಿವೆ. ಜ್ಞಾನಯೋಗಿ ಅವರ ಕೃತಿಗಳು ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂದು ಜ್ಞಾನಯೋಗಿ ಅವರ ಅನೇಕ ಅಭಿಮಾನಿಗಳು ಒತ್ತಾಯಪಡಿಸತೊಡಗಿದರು. ಆದ್ದರಿಂದ ನಾವು ಇಂದು ಜ್ಞಾನಯೋಗಿ ಅವರ ಕೃತಿಗಳನ್ನು ಪರಿಚಯಿಸುತ್ತಿದ್ದೇವೆ.  Read More.....



- ಜ್ಞಾನಯೋಗಿ ಪಬ್ಲಿಕೇಷನ್ ಟೀಮ್
visit: http://www.gnanayogi.com